Caution: JavaScript execution is disabled in your browser or for this website. You may not be able to answer all questions in this survey. Please, verify your browser parameters.

"ಭಾಷೆ ಕಲಿಕೆಗಾಗಿ ತಂತ್ರೋ-ಬೋಧನ ವಿಧಾನ" ಕಾರ್ಯಾಗಾರದಲ್ಲಿ ಭಾಗವಹಿಸುವವರ ಪ್ರತಿಕ್ರಿಯೆ: ಕಲಿಕೆಗಳು ಮತ್ತು ಮುಂದಿನ ಹಂತಗಳು - ಜುಲೈ&ಆಗಸ್ಟ್ 2024

ನಮ್ಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು! ನಿಮ್ಮ ಪ್ರತಿಕ್ರಿಯೆಯು ನಮ್ಮ ಮುಂದಿನ ಕಾರ್ಯಾಗಾರಗಳ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ಸಹಾಯ ಮಾಡುವಲ್ಲಿ ಅಮೂಲ್ಯವಾಗಿದೆ. ಈ ಫಾರ್ಮ್ ಅನ್ನು ಕಾರ್ಯಾಗಾರದ ವಿಷಯ, ವಿತರಣೆ ಮತ್ತು ಸಂಪನ್ಮೂಲಗಳ ಕುರಿತು ನಿಮ್ಮ ಆಲೋಚನೆಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ, ಹಾಗೆಯೇ ನೀವು ಈ ಸಂಪನ್ಮೂಲಗಳನ್ನು ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯನ್ನು ನಮಗೆ ತಿಳಿಸುತ್ತದೆ.

ದಯವಿಟ್ಟು ನಿಮ್ಮ ಅಮೂಲ್ಯ ಸಮಯವನ್ನು ಈ ಪ್ರತಿಕ್ರಿಯೆ ಫಾರ್ಮ್ ಅನ್ನು ಪೂರ್ಣಗೊಳಿಸಲು ಮೀಸಲಿಡಿ.

ನಿಮ್ಮ ಪ್ರತಿಕ್ರಿಯೆಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಮತ್ತು ನಮ್ಮ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಮಾತ್ರ ಬಳಸಲಾಗುತ್ತದೆ.

ಕಾರ್ಯಾಗಾರದ ಪ್ರತಿಕ್ರಿಯೆಯ ಫಾರ್ಮ್‌ಗೆ ಸುಸ್ವಾಗತ!
There are 13 questions in this survey.
ನಿಮ್ಮ ಹೆಸರು
ಶಾಲೆಯ ಹೆಸರು
(This question is mandatory)
ಕಾರ್ಯಾಗಾರದ ಬಗ್ಗೆ ನಿಮ್ಮ ಒಟ್ಟಾರೆ ಅಭಿಪ್ರಾಯ
(This question is mandatory)
ಕಾರ್ಯಾಗಾರದ ಕಠಿಣತೆಯ ಮಟ್ಟವನ್ನು ನೀವು ಹೇಗೆ ಅಳೆಯುವಿರಿ?
(This question is mandatory)
ಕಾರ್ಯಾಗಾರವು ನಿಮ್ಮ ನಿರೀಕ್ಷೆಗಳನ್ನು ಪೂರೈಸಿದೆಯೇ?
(This question is mandatory)
ಈ ಕೆಳಗಿನ ಅವಧಿಗಳ ಪರಿಣಾಮಕಾರಿತ್ವವನ್ನು ಗ್ರೇಡ್ ಮಾಡಿ
ಕಾರ್ಯಕ್ರಮ ಮತ್ತು ಕಾರ್ಯಾಗಾರದ ಉದ್ದೇಶಗಳ ಬಗ್ಗೆ (ಅನುಷಾ ಶರ್ಮಾ)
ಚಿಂತನ ಮಂಥನ: ಭಾಷಾ ಬೋಧನ-ಕಲಿಕೆ (ಅನುಷಾ ಶರ್ಮಾ)
ಕಥೆ-ಆಧಾರಿತ ಬೋಧನ ವಿಧಾನ (ಪುನೀತ್ ರಾಜ್)
ಆಂಟೆನಾಪಾಡ್ ಮೊಬೈಲ್ ತಂತ್ರಾಂಶವನ್ನು ಇನ್ ಸ್ಠಲ್ ಮಾಡುವುದು ಮತ್ತು ಬಳಸುವುದು (ಅನುಷಾ ಶರ್ಮಾ)
ಡೆಮೊ 1: 'ತರಗತಿಯಲ್ಲಿ ಆಡಿಯೊ ಸಂಪನ್ಮೂಲಗಳ ಬಳಕೆ' (ಪುನೀತ್ ರಾಜ್)
ಆಡಿಯೊ ಕಥೆಗಳಿಗಾಗಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಗುಂಪು ಚಟುವಟಿಕೆ (ಪುನೀತ್ ಕುಮಾರ್, ಅನುಷಾ ಶರ್ಮಾ)
ಶಾಲಾ ಹಂತದ ಅನುಷ್ಠಾನ ಯೋಜನೆಯನ್ನು ರಚಿಸುವುದು (ಅನುಷಾ ಶರ್ಮಾ)
ತರಗತಿಯಲ್ಲಿ ವಿಭಿನ್ನ ತಂತ್ರಜ್ಞಾನ ಸಂಬಂಧಿತ ಸಾಧನಗಳನ್ನು ಬಳಸುವುದು (ಹರೀಶ್ ಪಿ)
ಕಾರ್ಯಾಗಾರದ ಸಂಪನ್ಮೂಲಗಳನ್ನು ಮತ್ತು ಕಾರ್ಯಾಗರದಲ್ಲಿ ಅರಿತ ವಿಷಯಗಳನ್ನು ಭವಿಷ್ಯದಲ್ಲಿ ಬಳಸುವುದು (ಅನುಷಾ ಶರ್ಮಾ)
(This question is mandatory)
ನೀವು ಈ ಕಾರ್ಯಾಗಾರದಿಂದ ತಿಳಿದುಕೊಂಡ 3 ಪ್ರಮುಖ ವಿಷಯಗಳು ಯಾವುವು?
(This question is mandatory)
ಈ ಕಾರ್ಯಾಗಾರದಲ್ಲಿ ನೀವು ಕಲಿತದ್ದನ್ನು ನಿಮ್ಮ ತರಗತಿಯ ಬೋಧನೆಯಲ್ಲಿ ಹೇಗೆ ಬಳಸಲು ಯತ್ನಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
(ಉದಾಹರಣೆಗೆ, ನಾನು ನನ್ನ ತರಗತಿಗಳಲ್ಲಿ ಗಟ್ಟಿಯಾಗಿ ಓದಲು ಕಥೆಗಳ PDF ಆವೃತ್ತಿಗಳನ್ನು ಬಳಸುತ್ತೇನೆ, ಆಡಿಯೊ ಸಂಪನ್ಮೂಲಗಳನ್ನು ಆಲಿಸುವ ಚಟುವಟಿಕೆಗಳ ರೀತಿಯಲ್ಲಿ ಬಳಸುತ್ತೇನೆ, ಕಥೆಗಳಲ್ಲಿ ಒದಗಿಸಿದ ಚಟುವಟಿಕೆಗಳನ್ನು ವಿದ್ಯಾರ್ಥಿಗಳೊಂದಿಗೆ ಅನುಷ್ಠಾನಗೊಳಿಸುತ್ತೇನೆ ಇತ್ಯಾದಿ.)
(This question is mandatory)
ಒಟ್ಟಾರೆ ಕಾರ್ಯಾಗಾರದ ಕುರಿತು ಪ್ರತಿಕ್ರಿಯೆಯನ್ನು ನೀಡಿ (ವಿನ್ಯಾಸ/ಅಧಿವೇಶನ ವಿತರಣೆ/ಸಂಪನ್ಮೂಲಗಳು)?
ಗಮನಿಸಿ:- ಮುಂಬರುವ ಶಿಕ್ಷಕರ ಕಾರ್ಯಾಗಾರಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ನಮಗೆ ಸಹಾಯ ಮಾಡುವಲ್ಲಿ ನಿಮ್ಮ ಪ್ರತಿಕ್ರಿಯೆ ಸಹಕಾರಿಯಾಗಿದೆ.
(This question is mandatory)
ನಿಮ್ಮ ಸಹೋದ್ಯೋಗಿಗಳು/ಶಿಕ್ಷಕರಿಗೆ ಈ ಸಂಪನ್ಮೂಲಗಳನ್ನು ಶಿಫಾರಸು ಮಾಡುವ ಸಾಧ್ಯತೆ ಎಷ್ಟು?
(This question is mandatory)
ನಿಮ್ಮ ಕ್ಲಸ್ಟರ್‌ಗಳಲ್ಲಿ ಈ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಮತ್ತು ಕಾರ್ಯಗತಗೊಳಿಸುವ ಬಗ್ಗೆ ನಿಮಗೆ ಎಷ್ಟು ವಿಶ್ವಾಸವಿದೆ?
(This question is mandatory)
ನಿಮ್ಮ ಪ್ರಕಾರ ಕಾರ್ಯಾಗಾರದ ಅತ್ಯಮೂಲ್ಯ ಅಂಶಗಳು ಯಾವುವು?
(This question is mandatory)
ಭವಿಷ್ಯದ ಕಾರ್ಯಾಗಾರಗಳಲ್ಲಿ ಏನು ಸುಧಾರಿಸಬಹುದು?