Caution: JavaScript execution is disabled in your browser or for this website. You may not be able to answer all questions in this survey. Please, verify your browser parameters.

Feedback form : Digital Literacy workshop for Bengaluru south - 3 CRPs, BRPs and BIERT's

There are 11 questions in this survey.
(This question is mandatory)
1
Enter your full name/ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
(This question is mandatory)
2
Enter your E-mail ID/ನಿಮ್ಮ ಇ-ಮೇಲ್ ಐಡಿಯನ್ನು ನಮೂದಿಸಿ
(This question is mandatory)
3
Select your cluster/ನೀವು ಕಾರ್ಯನಿರ್ವಹಿಸುತ್ತಿರುವ ಕ್ಲಸ್ಟರ್ ಅನ್ನು ಆಯ್ಕೆ ಮಾಡಿ
(This question is mandatory)
4
Select your post/ನಿಮ್ಮ ಹುದ್ದೆಯನ್ನು ಆಯ್ಕೆ ಮಾಡಿ
(This question is mandatory)
5
How do you grade the level of difficulty of the workshop?/ಕಾರ್ಯಾಗಾರದ ಕಠಿಣತೆಯ ಮಟ್ಟವನ್ನು ನೀವು ಹೇಗೆ ಗ್ರೇಡ್ ಮಾಡುತ್ತೀರಿ?
(This question is mandatory)
6
Kindly rate in general the effectiveness of the faculty/ಅಧ್ಯಾಪಕರ ಪರಿಣಾಮಕಾರಿತ್ವವನ್ನು ರೇಟ್ ಮಾಡಿ
Knowledge of the subject matter/ವಿಷಯದ ಜ್ಞಾನ
Organization and Presentation/ಸಂಘಟನೆ ಮತ್ತು ಪ್ರಸ್ತುತಿ
Style and delivery/ಶೈಲಿ ಮತ್ತು ವಿತರಣೆ
Responsive to participants/ಭಾಗವಹಿಸುವವರಿಗೆ ಸ್ಪಂದಿಸುವುದು
(This question is mandatory)
7
Did the workshop meet your expectations?/ಕಾರ್ಯಾಗಾರ ನಿಮ್ಮ ನಿರೀಕ್ಷೆಗಳನ್ನು ಪೂರೈಸಿದೆಯೇ?
(This question is mandatory)
8
In what ways do you think, the workshop could be improved further./ಕಾರ್ಯಾಗಾರವನ್ನು ಯಾವ ರೀತಿಯಲ್ಲಿ ಇನ್ನಷ್ಟು ಸುಧಾರಿಸಬಹುದು?

 

(This question is mandatory)
9

To what extent was the workshop helpful in the following areas: (areas mentioned in the same sequence as transacted in the workshop)/ಈ ಕೆಳಗಿನ ಕ್ಷೇತ್ರಗಳಲ್ಲಿ ಕಾರ್ಯಾಗಾರ ಎಷ್ಟರ ಮಟ್ಟಿಗೆ ಸಹಾಯಕವಾಗಿದೆ: (ಕಾರ್ಯಾಗಾರವನ್ನು ನಡೆಸಿದ ಅನುಕ್ರಮದಲ್ಲಿಯೇ ವಿಷಯಗಳನ್ನು ಉಲ್ಲೇಖಿಸಲಾಗಿದೆ)

Connecting with world /ತಂತ್ರಜ್ಞಾನದ ಮುಖಾಂತರ ಪ್ರಪಂಚ ಸಂಪರ್ಕ
Working with ICT /ಐಸಿಟಿಯ ಜೊತೆಗೆ ಕಾರ್ಯ ನಿರ್ವಹಣೆ
Connecting with cloud to store and share information / ಮಾಹಿತಿಯನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಕ್ಲೌಡ್‌ ನ ಬಳಕೆ
Creating with ICT – text resources / ಐಸಿಟಿಯ ಸಹಾಯದಿಂದ ಪಠ್ಯರಚನೆ
Analyzing the data in the dataset/ಡೇಟಾಸೆಟ್ ನಲ್ಲಿ ಡೇಟಾದ ವಿಶ್ಲೇಷಣೆ ಮತ್ತು ಪರಿಷ್ಕರಣೆ
Exploring mobile apps and settings/ ಮೊಬೈಲ್ ಅಪ್ಲಿಕೇಶನ್ ಮತ್ತು ಸೆಟ್ಟಿಂಗ್ ಗಳ ಅಧ್ಯಯನ
(This question is mandatory)
10
What did you like about the workshop (learning, experiences, etc)?/ಕಾರ್ಯಾಗಾರದ ಬಗ್ಗೆ ನೀವು ಏನು ಇಷ್ಟಪಟ್ಟಿದ್ದೀರಿ (ಕಲಿಕೆ, ಅನುಭವಗಳು, ಇತ್ಯಾದಿ)?
(This question is mandatory)
11

What were your key takeaways/learnings from this workshop? (Top 3 points)?/ಈ ಕಾರ್ಯಾಗಾರದಿಂದ ನಿಮ್ಮ ಪ್ರಮುಖ ಕಲಿಕೆಗಳು ಯಾವುವು? (ಮುಖ್ಯ 3 ಅಂಶಗಳು)?